
ಕೆ.ಆರ್ ನಗರ-ರಾಸಿ ಸೀಡ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ರಾಸಿ RRX3200 (ತಾರಾ) ಹೈಬ್ರಿಡ್ ಭತ್ತದ ಬೆಳೆಯ ಕ್ಷೇತ್ರೂತ್ಸವವು ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ನಡೆಯಿತು.

ರೈತರಾದ ನಿಂಗೇಗೌಡ, ರಾಸಿ ಕಂಪನಿ ಅಧಿಕಾರಿಗಳಾದ ಚಂದ್ರಶೇಖರ್, ಶರತ್ ಕುಮಾರ್, ಚಿಕ್ಕಣ್ಣ, ದೊಡ್ಡೇಗೌಡ, ಮನೋಜ್ ಮತ್ತು ಹಳ್ಳಿಯ ಪ್ರಗತಿಪರ ರೈತರು ಉಪಸ್ಥಿತರಿದ್ದರು.