ಕೆ ಆರ್ ಪೇಟೆ: ಕರ್ನಾಟಕ ಯುವ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷರಾದ ಜಾವಿದ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆಯಲ್ಲಿ ತಾಲೂಕ್ ಕಾರ್ಯಧ್ಯಕ್ಷರಾಗಿ ಮೋಹನ್, ಸಂಘಟನಾ ಕಾರ್ಯದರ್ಶಿಯಾಗಿ ನಿಸಾರ್, ಉಪಧ್ಯಕ್ಷರಾಗಿ ಅಬ್ದುಲ್ ಮುತಾಲಿಬ್ , ಉಪಾಧ್ಯಕ್ಷರಾಗಿ ಮಂಜುನಾಥ್ ಬಿ ಟಿ, ಕಾರ್ಯದರ್ಶಿಯಾಗಿ ರಮೇಶ್, ನಗರ ಘಟಕ ಉಪಾಧ್ಯಕ್ಷರಾಗಿ ಬನ್ನಾರಿ ಕೆ ಆರ್, ಮಹಿಳಾ ಘಟಕ ತಾಲೂಕು ತಾಲೂಕು ಉಪಾಧ್ಯಕ್ಷರಾಗಿ ಲೀಲಾವತಿ ರವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೋಕು ಮಹಿಳಾ ಅಧ್ಯಕ್ಷರಾದ ರೋಷನ್ ಬಾನು, ದೇವರಾಜ್ ಹಾಗೂ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
- ಶ್ರೀನಿವಾಸ್ ಆರ್.