ಕೆ.ಆರ್.ಪೇಟೆ-ತಾಲ್ಲೂಕು ಕೃಷಿಕ ಸಮಾಜದ ಆಡಳಿತ ಮಂಡಳಿಯ 15 ನಿರ್ದೇಶಕರ ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಕೆಳಕಂಡವರು ಆಯ್ಕೆಯಾಗಿದ್ದಾರೆ.
ತಾಲ್ಲೂಕು 15ಸ್ಥಾನಗಳಿಗೆ 18ಮಂದಿ ಸ್ಪರ್ಧೆ ಮಾಡಿದ್ದರು.ಒಟ್ಟು 190ಮತಗಳ ಪೈಕಿ 89ಮತಗಳು ಮಾತ್ರ ಚಲಾವಣೆಯಾದವು.
ಎಸ್.ಆರ್.ನವೀನ್ಕುಮಾರ್,75,ನಾಟನಹಳ್ಳಿ ಎನ್.ಎಸ್.ಗಂಗಾಧರ್,74,ಹೆತ್ತಗೋನಹಳ್ಳಿ ನಾರಾಯಣಗೌಡ ಹೆಚ್.ಜೆ,73, ಎ.ಎನ್.ಜಾನಕೀರಾಂ,71,ಅಘಲಯ ಎ.ಎಸ್.ರಮೇಶ್,71,ಬಿ.ಎಲ್.ತೇಜಸ್ವಿಕಿರಣ್,70, ಎ.ಆರ್.ರಘು,70, ಮರಿಸ್ವಾಮಿಗೌಡ,70, ಲಕ್ಷ್ಮೇಗೌಡ,69,ಕೆ.ಬಿ.ಈಶ್ವರಪ್ರಸಾದ್,68,ಆರ್.ಕೆ.ಜಗದೀಶ್,67, ರಾಮಕೃಷ್ಣೇಗೌಡ,67, ಎಸ್.ಎನ್.ಪ್ರಭಾಕರ್,65 ,ರಾಮಸ್ವಾಮಿ,64, ಸ್ವಾಮಿಗೌಡ,63,ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಣೆ ಮಾಡಿದ ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಸಂತೋಷ್ಕುಮಾರ್ ಅವರು ಘೋಷಣೆ ಮಾಡಿದರು.
ಸಹ ಚುನಾವಣಾಧಿಕಾರಿಯಾಗಿ ಕೃಷಿ ತಾಂತ್ರಿಕ ಅಧಿಕಾರಿ ಶ್ರೀಧರ್ ಕಾರ್ಯನಿರ್ವಹಿಸಿದರು.
————-ಶ್ರೀನಿವಾಸ್ ಆರ್