ಕೆ.ಆರ್.ಪೇಟೆ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಡಾಲು ರವಿ ಅವರ 52ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು, ಹಿತೈಷಿಗಳು ಕೆ.ಆರ್.ಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಒಳ-ಹೊರ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಮನ್ಮುಲ್ ನಿರ್ದೇಶಕರಾದ ಡಾಲು ರವಿ ಅವರ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಮಾಳಗೂರು ಜಗದೀಶ್, ಮುಖಂಡರಾದ ಹಾದನೂರು ಪರಮೇಶ್,ಡಾಲು ರವಿ ಸಹೋದರ ಹಾಗೂ ಉದ್ಯಮಿ ಕೆ. ಸಂತೋಷ್ ಕುಮಾರ್, ಸಂತೆಬಾಚಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಮೋಹನ್, ಕೈಗೋನಹಳ್ಳಿ ಜಯರಾಮ್,ಜಾಗನಕೆರೆ ಅಂಬರೀಷ್, ಹರಪನಹಳ್ಳಿ ಕ್ರಾಸ್ ಪರಮೇಶ್(ಪಚ್ಚಿ),ಗ್ರಾ.ಪಂ ಸದಸ್ಯ ಎ.ರಾಜು,ರಾಜು,ಬಲರಾಮ್,ಪ್ರೀತಮ್,ಎಲ್ ರವಿ, ಸಾಧುಗೋನಹಳ್ಳಿ ಲೋಕೇಶ್, ಶೀಳನೆರೆ ಅಜಯ್,ದಿಲೀಪ್,ಬಿಕ್ಕಸಂದ್ರ ಚೇತನ್,ಆನಂದ್,ಕಿರಣ್,ಹೊಸಹೊಳಲು ಗ್ರಾಮದ ಯುವ ಮುಖಂಡರಾದ ನಿತಿನ್, ಅರುಣ್, ಗೌತಮ್, ವೆಂಕಟೇಶ್, ವರುಣ್, ಗೋವರ್ಧನ್, ಮದನ್,ಸಚಿನ್, ಮಹೇಶ್, ಶ್ರೀಧರ್ ಪ್ರಮೋದ್,ವಿಜಯ್, ಶಶಾಂಕ್,ಪುನೀತ್, ಪ್ರಜ್ವಲ್, ಯೋಗೇಶ್, ಶಿವರಾಜ್,ಸತೀಶ್, ಗೌರವ್, ಪ್ರಸನ್ನ,ಜೀವನ್, ಅಭಿಷೇಕ್,ಸೇರಿದಂತೆ ಉಪಸ್ಥಿತರಿದ್ದರು.
-ಶ್ರೀನಿವಾಸ್ ಆರ್.