ಕೊರಟಗೆರೆ:- ದೇಶದಾದ್ಯಂತ ಆಚರಣೆ ಮಾಡುತ್ತಿರುವ ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನಾ ದಿನದ ಪ್ರಯುಕ್ತ ಅಳಲಸಂದ್ರ ಗ್ರಾಮದ ಕೋಳಾಲ ಹೋಬಳಿ ಅಧ್ಯಕ್ಷರಾದ ಶಿವಕುಮಾರ್ ಅವರ ಮನೆಯ ಮೇಲೆ ಭಾಜಪಾ ಬಾವುಟ ಆರಿಸುವ ಮೂಲಕ ಆಚರಣೆ ಮಾಡಲಾಗಿತ್ತು.

ಸಂದರ್ಭದಲ್ಲಿ ಕೊರಟಗೆರೆ ತಾಲೂಕಿನ ಮಂಡಲದ ಅಧ್ಯಕ್ಷರಾದ ಟಿ. ಎನ್. ರುದ್ರೇಶ್. ಇರಕಸಂದ್ರ ಕಾಲೋನಿ ಬೂತ್ ಅಧ್ಯಕ್ಷ ನಾಗರಾಜು ಸಂಕೇನಹಳ್ಳಿ ಶಂಕರ್ ಅಳಾಲಸಂದ್ರ ಗ್ರಾಮದ ಶಂಕರ್ ಆರಾಧ್ಯ. ಗಂಗಣ್ಣ. ಕೆಂಪಣ್ಣ. ಸಿದ್ದರಾಜು. ರಾಜಣ್ಣ. ಪುಟ್ಟರಾಜು. ಮುತ್ತ ರಾಯಪ್ಪ. ಮಲ್ಲೇಶ್. ಉಮೇಶ್. ನರಸಿಂಹಯ್ಯ. ಜಯರಾಮ್. ಕೊಡಪ್ಪ. ಹಾಜರಿದ್ದರು.
– ನರಸಿಂಹಯ್ಯ