ಕೊರಟಗೆರೆ:-ಕನಾ೯ಟಕ ಬರಹಗಾರರ ಸಂಘ(ರಿ ) ಹೂವಿನಹಡಗಲಿ ಜಿಲ್ಲಾ ಘಟಕ ಶಿವಮೊಗ್ಗ ಸಂಘವು 5 ವಷ೯ಗಳಿಂದ ಸಾಹಿತ್ಯ ಸೇವೆಯ ಜೊತೆ ಸಾಹಿತಿಗಳ ಬರವಣಿಗೆಯನ್ನು ಗುರುತಿಸಿ ಗೌರವಿಸಿ ಮತ್ತು ಅವರನ್ನು ಸನ್ಮಾನಿಸುತ್ತಾ ಬಂದಿದೆ.
೨೦೨೫ ನೇ ಸಾಲಿನ ರಾಷ್ರ್ಟಮಟ್ಟದ ಕನ್ನಡ ನುಡಿ ವೈಭವ ಕಾರ್ಯಕ್ರಮದಲ್ಲಿ ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ ಚಿನ್ನಹಳ್ಳಿ ಗ್ರಾಮದ ಸಾಹಿತಿ ಮುತ್ತುರಾಜು ಚಿನ್ನಹಳ್ಳಿ ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ರಾಷ್ಟ್ರಮಟ್ಟದ ಸಾಹಿತ್ಯ ಸೌರಭ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿರುವುದು ತಾಲೂಕಿಗೆ ಕೀರ್ತಿ ತಂದಂತಾಗಿದೆ.
– ಶ್ರೀನಿವಾಸ್ ಕೊರಟಗೆರೆ