ಕೆ.ಆರ್.ಪೇಟೆ,ಮೇ.02: ತಾಲೂಕಿನ ಚಿಕ್ಕಳಲೆ ನೀರು ಬಳಕೆದಾರರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಕೋಟೇಗೌಡ ಆಯ್ಕೆಯಾಗಿದ್ದಾರೆ.
ಸಂಘದ ಉಪಾಧ್ಯಕ್ಷರಾಗಿ ಸಿ.ಜಿ.ಗಿರೀಶ್, ಕೃಷ್ಣಾಪುರ ಮಿಲ್ ರಾಜಣ್ಣ, ನಿದೇಶಕರುಗಳಾಗಿ ನಂಜರಾಜು, ಬಸವನಗೌಡ, ದೇವೇಂದ್ರ, ರಘು, ಕೋಟೇಗೌಡ, ನಾಗೇಗೌಡ, ಕಂಪೇಗೌಡ, ಲಕ್ಷ್ಮೀ ದೇವಿ ಮತ್ತು ಚಿಕ್ಕಮ್ಮ ಆಯ್ಕೆಯಾಗಿದ್ದಾರೆ.

ಕರ್ನಾಟಕ ರಾಜ್ಯ ನೀರು ಬಳಕೆದಾರರ ಸಂಘದ ನಿರ್ದೇಶಕ ಚಂದ್ರಶೇಖರ್ ಚುನಾವಣಾ ಅಧಿಕಾರಿಯಾಗಿದ್ದರು. ನೀರು ಬಳಕೆದಾರರ ಸಂಘದ ನೂತನ ಪದಾಧಿಕಾರಿಗಳನ್ನು ಚಿಕ್ಕಳಲೆ ಸುತ್ತಮುತ್ತಲ ಗ್ರಾಮಸ್ಥರು ಅಭಿನಂಧಿಸಿದರು.
– ಶ್ರೀನಿವಾಸ್ ಆರ್.