ಮಂಡ್ಯ-ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ-ಉತ್ತರ ವಲಯ ಅಧ್ಯಕ್ಷರಾಗಿ ಎನ್. ಗೋಪಿನಾಥ್

ಮಂಡ್ಯ-ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮಂಡ್ಯ ತಾಲೂಕಿನ ಉತ್ತರ ವಲಯದ ನೂತನ ಅಧ್ಯಕ್ಷರಾಗಿ ಬಿ. ಎಲ್ .ಎಸ್ ಪ್ರೌಢಶಾಲೆ, ಹೆಚ್. ಮಲ್ಲಿಗೆರೆಯ ವಿಜ್ಞಾನ ಶಿಕ್ಷಕರಾದ ಎನ್. ಗೋಪಿನಾಥ್ ರವರು ಪದಗ್ರಹಣ ಮಾಡಿದ್ದಾರೆ.

Leave a Reply

Your email address will not be published. Required fields are marked *

× How can I help you?