ಮಂಡ್ಯ-ನಗರದ ಪ್ರಸಿದ್ಧ ಶ್ರೀ ಲಕ್ಷ್ಮಿ ಜನಾರ್ಧನ ಸ್ವಾಮಿ ದೇವಸ್ಥಾನದ ಅರ್ಚಕರಾದ ಶೇಷಾದ್ರಿ ಭಟ್ (80) ರವರು ಸೋಮವಾರ ಬೆಳಗಿನ ಜಾವ 2.30 ರಲ್ಲಿ ನಿಧನರಾದರು.ಅಂತಿಮ ದರ್ಶನದ ವ್ಯವಸ್ಥೆಯನ್ನು ಮಂಡ್ಯ ನಗರದ ಓಲ್ಡ್ ಟೌನ್‌ನಲ್ಲಿರುವ ಅವರ ಸ್ವಗೃಹದಲ್ಲಿ ಮಾಡಲಾಗಿತ್ತು.ಮಂಡ್ಯ ನಗರದ ಹಾಲಹಳ್ಳಿಯಲ್ಲಿರುವ ಬ್ರಾಹ್ಮಣರ ಮೋಕ್ಷಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.