ಮೈಸೂರು: ಇಂಪ್ಯಾಕ್ಸ್ ಎಲ್ಎಲ್ ಸಿ ಯುಎಸ್ಎಯ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗದ, ಇಂಪ್ಯಾಕ್ಸ್ ಬಿಸಿನೆಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ನ್ನು, ಗೋಕುಲಂನಲ್ಲಿ ಇಂಪ್ಯಾಕ್ಸ್ ಸಿನೆಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಶ್ರೀ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಮತ್ತು ಉತ್ಸವ್ ಅಗರ್ವಾಲ್ ಉದ್ಘಾಟಿಸಿದರು.

ಇದೆ ಸಂಧರ್ಭದಲ್ಲಿ ಡಾ. ಮೋಹನಕೃಷ್ಣನ್, ಕಂಟ್ರಿ ಡೈರೆಕ್ಟರ್, ಸ್ವಾಮಿ ಮಹೇಶ್, ಇಂಪ್ಯಾಕ್ಸ್ ಎಲ್ಎಲ್ ಸಿಯ ಚೀಫ್ ಟೆಕ್ನಾಲಜಿ ಅಧಿಕಾರಿ, ಇಂಪ್ಯಾಕ್ಸ್ ಎಲ್ಎಲ್ ಸಿಯ ಸಿಇಒ ರಾಬರ್ಟ್ ಲೆವಿಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.