ಮೂಡಿಗೆರೆ:ಸ್ಕಾಟ್ ಲ್ಯಾಂಡಿನ ಹೆರಿಯಟ್ ವ್ಯಾಟ್ ವಿಶ್ವ ವಿದ್ಯಾಲ ಯದಲ್ಲಿ ಎಂ.ಎಸ್.ಸಿ ಪದವಿಯಲ್ಲಿ ಉನ್ನತ ಸ್ಥಾನ ಪಡೆದ ಸಹದೇವ್ ಪಟೇಲ್.

ಕೊಟ್ಟಿಗೆಹಾರ:ಉದುಸೆ ಗ್ರಾಮದ ಯುವಕ ಸಹದೇವ್ ಪಟೇಲ್ ಸ್ಕಾಟ್ ಲ್ಯಾಂಡಿನಲ್ಲಿ ಎಂ.ಎಸ್.ಸಿ ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.

ಇವರು ಯುನೈಟೆಡ್ ಕಿಂಗ್ ಡಂ,ಸ್ಕಾಟ್ ಲ್ಯಾಂಡಿನ ಹೆರಿಯಟ್ ವ್ಯಾಟ್ ವಿಶ್ವ ವಿದ್ಯಾಲಯದಲ್ಲಿ ಎಂ.ಎಸ್.ಸಿ ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಯು.ಪಿ.ಸಹದೇವ್ ಪಟೇಲ್ ಉದುಸೆ ಗ್ರಾಮದ ಯು.ಇ.ಪ್ರಭಾಕರ್ ಹಾಗೂ ಬಿ.ಜಿ.ಪೂರ್ಣ ದಂಪತಿಗಳ ಪುತ್ರ.ಇವರ ಸಾಧನೆಗೆ ಗ್ರಾಮಸ್ಥರು ವಿದ್ಯಾಭಿಮಾನಿಗಳು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

———-ಆಶ ಸಂತೋಷ್

Leave a Reply

Your email address will not be published. Required fields are marked *

× How can I help you?