ಮೈಸೂರು- ಗೃಹ ಸಚಿವ-ಡಾ.ಜಿ.ಪರಮೇಶ್ವರ್ ರವರನ್ನು- ಸ್ವಾಗತಿಸಿದ-ವಿಧಾನಸಭಾ ಕ್ಷೇತ್ರದ-ಮಾಜಿ-ಶಾಸಕ-ಎಂ.ಕೆ.ಸೋಮಶೇಖರ್

ಮೈಸೂರು- ನಗರಕ್ಕೆ ಆಗಮಿಸಿದ ಮಾನ್ಯ ಗೃಹ ಮಂತ್ರಿ ಡಾ. ಜಿ.ಪರಮೇಶ್ವರ್ ರವರನ್ನು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮತ್ತು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ರವರು ಮಣಿಪಾಲ್ ಆಸ್ಪತ್ರೆಯ ಬಳಿ ಹೂಗುಚ್ಛ ನೀಡಿ ಸ್ವಾಗತಿಸಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ. ಸೋಮಶೇಖರ್, ಉಪಾಧ್ಯಕ್ಷರಾದ ಪುಟ್ಟಸ್ವಾಮಿ,ಆಶ್ರಯ ಸಮಿತಿ ಸದಸ್ಯರಾದ ಗುಣಶೇಖರ್, ಮಹಮದ್ ಫಾರೂಕ್ ,ಕಾಂಗ್ರೆಸ್ ಮುಖಂಡರಾದ ಸಕ್ಕಳ್ಳಿ ಬಸವರಾಜು,ರಾಹುಲ್ ಕುಂಬ್ರಳ್ಳಿ, ಗೋವಿಂದರಾಜು,ರಾಮನ್.ಕೆ,ಭಾಗ್ಯ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?