ಮೈಸೂರು- ಅಂತರಾಷ್ತ್ರೀಯ ಮಹಿಳಾ ದಿನಚಾರಣೆ-2025ರ ಅಂಗವಾಗಿ ಈ ದಿನ ಪೊಲೀಸ್ ತರಬೇತಿ ಶಾಲೆ ಮೈಸೂರು ನಲ್ಲಿ “ಮಹಿಳಾ ಸಶಕ್ತೀಕರಣ ಕುರಿತ ಕಾರ್ಯಗಾರದ” ಮುಖ್ಯ ಅಥಿತಿಗಳಾಗಿ ಮಾನ್ಯ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್ IPS ರವರು ಭಾಗವಹಿಸಿ ಮಹಿಳೆಯರಲ್ಲಿ ಬೌದ್ಧಿಕ,ರಾಜಕೀಯ,ಸಾಮಾಜಿಕ,ಆರ್ಥಿಕ ಬಲವನ್ನು ಹೆಚ್ಚಿಸಿ, ಸಮಾನ ಅವಕಾಶ ಹಾಗೂ ಶಿಕ್ಷಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.

ಕಾರ್ಯಕ್ರಮದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ತರಬೇತಿ ನಿರತ ಮಹಿಳಾ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.