ಮೈಸೂರು-ಸಂಘಟನಾ ಪರ್ವ-2024 ಕೃಷ್ಣರಾಜಕ್ಷೇತ್ರದ 265 ಬೂತ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ವರದಿಯ ಕೈಪಿಡಿಯನ್ನು ರಾಷ್ಟ್ರೀಯ ಚುನಾವಣಾ ಸಹ ಉಸ್ತುವಾರಿಗಳು ಹಾಗೂ ಮಾಜಿ ಕೇಂದ್ರ ಸಚಿವರಾದ ಪೊನ್ನು ರಾಧಕ್ರಷ್ಣನ್ ರವರಿಗೆ ಕೃಷ್ಣರಾಜ ಕ್ಷೇತ್ರದ ಮಂಡಲ ವತಿಯಿಂದ ಹಸ್ತಾಂತರಿಸಲಾಯಿತು..
ನಗರ ಅಧ್ಯಕ್ಷರಾದ ಎಲ್ ನಾಗೇಂದ್ರರವರು, ರಾಜ್ಯ ರೈತಮೋರ್ಚಾ ಪ್ರದಾನ ಕಾರ್ಯದರ್ಶಿಗಳಾದ ನವೀನ್, ಕೃಷ್ಣರಾಜಮಂಡಲ ಅಧ್ಯಕ್ಷರಾದ ಗೋಪಾಲ್ ರಾಜೇ ಅರಸ್, ಮಂಡಲ ಪ್ರದಾನಕಾರ್ಯದರ್ಶಿಗಳಾದ ಜಯರಾಮ್, ಜೈ ಶಂಕರ್, ನಗರ ಉಪಾಧ್ಯಕ್ಷರಾದ ಹೇಮನಂಧೀಶ್ ನಗರ ಮಹಿಳಾ ಮೋರ್ಚಾ ಪ್ರದಾನ ಕಾರ್ಯದರ್ಶಿಗಳಾದ ಚಂದ್ರಕಲಾ, ನಗರ ಮಾಧ್ಯಮ ಸಹ ಸಂಚಾಲಕರಾದ ಸಂತೋಷ್ ಕುಮಾರ್ ಬಿ ಎಂ. ಹಾಗೂ ಮುಖಂಡರಾದ ಹರೀಶ್ ಉಪಸ್ಥಿತರಿದ್ದರು.
——-ಮಧುಕುಮಾರ್