ಮೈಸೂರು-ಹಂಚ್ಯಾ ಗ್ರಾಮದಲ್ಲಿ ತಾಲ್ಲೂಕು ಮಟ್ಟದ ಕಬ್ಬಡಿ ಪಂದ್ಯಾವಳಿ

ಮೈಸೂರು-ತಾಲ್ಲೂಕು ಮಟ್ಟದ ಕಬ್ಬಡಿ ಪಂದ್ಯಾವಳಿಯನ್ನು ಇತ್ತೀಚೆಗೆ ಮೈಸೂರು ತಾಲ್ಲೂಕು ಹಂಚ್ಯಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಸಿ.ಕುಮಾರಸ್ವಾಮಿ,ಎಸ್‌ಡಿಎಂಸಿ ಅಧ್ಯಕ್ಷ ಶ್ವೇತಾ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಬಸವರಾಜು ಹೆಚ್.ಡಿ., ಮಂಜು, ಚಂದ್ರಶೇಖರ್, ನಾಗೇಶ್, ಉಮೇಶ್ ಗವಿಸಿದ್ದೇಗೌಡ, ದಾಸೇಗೌಡ, ಅಂಗಡಿ ಅನಿಲ್ ಕುಮಾರ್, ಹೆಚ್.ಎಸ್.ಸ್ವಾಮಿಗೌಡ, ಉಮಾಶಂಕರ್, ಮುಖ್ಯೋಪಾಧ್ಯಾಯ ಕುಮಾರ್, ಶಿಕ್ಷಕರಾದ ಪರಶಿವಮೂರ್ತಿ, ನಾಗರಾಜು, ಜಯರಾಮೇಗೌಡ, ಕುಮಾರಸ್ವಾಮಿ, ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ರಾಮು ಶೆಟ್ಟರು ಇದ್ದರು.

Leave a Reply

Your email address will not be published. Required fields are marked *