ಮೈಸೂರು:ನಗರದ ಸ್ನೇಹಜೀವಿ ಟೈಲರ್‌ಗಳ ಕ್ಷೇಮಾಭಿವೃದ್ಧಿ ಸಂಘ(ರಿ) ಹಾಗೂ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ (ರಿ) ವತಿಯಿಂದ ಸಂಘದ 5ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಾಗೂ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಮುಖ್ಯ ಅತಿಥಿ ಪ್ರೊಫೆಸರ್ ಡಾ” ಮ್ಯಾಥ್ಯೂ ಬೆಂಜಮಿನ್ ರವರು ಉದ್ಘಾಟನೆ ಮಾಡಿದರು.
ಹಿರಿಯ ಟೈಲರ್ ಗಳಾದ ರೇವಣ್ಣ, ಬಸವರಾಜು, ನಾಗರಾಜು ರವರಿಗೆ ಸನ್ಮಾನವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಸ್ನೇಹಜೀವಿ ಟೈಲರ್ ಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಚಂದ್ರು ಹಾಗೂ ಉಪಾಧ್ಯಕ್ಷರು ತಾರಾ. ಜಿ,ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಖಜಾಂಚಿ ದೇವರಾಜು, ಸಹ ಕಾರ್ಯದರ್ಶಿ ಬಾಬು, ಹಾಗೂ ಮಾಜಿ ಅಧ್ಯಕ್ಷ ಸಿದ್ದೇಗೌಡ,ಮಾಜಿ ಅಧ್ಯಕ್ಷ ಚನ್ನಪ್ಪ ನಾಯಕ,ಕೆ. ಜಾನ್,ಮಲ್ಲೇಶ್, ಸಂಧ್ಯಾ ರಾಣಿ, ರೀಟಾ, ಚಿತ್ರ (ಬಿಳಿಕೆರೆ) ಸಂಚಾಲಕರಾದ ಮರಿಸ್ವಾಮಿ, ನಿರ್ದೇಶಕರುಗಳಾದ ಶಂಕರ್. ಎಸ್,ಕೆಂಪೇಗೌಡ, ಜಗದೀಶ್, ಜನಾರ್ದನ್, ಕೃಷ್ಣ, ಲೋಕೇಶ್, ವನ್ ಜಾಕ್ಷಿ, ಗೀತಾ ಜ್ಯೋತಿ ಎಂ. ಸಿ ಇನ್ನು ಮುಂತಾದವರು ಹಾಜರಿದ್ದರು.
————–—ಮಧುಕುಮಾರ್