ಮೈಸೂರು-ಇಂದು ಮೈಸೂರು ಪೊಲೀಸ್ ಆಯುಕ್ತರ ಕಛೇರಿಯಲ್ಲಿ ನಡೆದ ಎಸ್.ಸಿ.ಎಸ್.ಟಿ ಮುಖಂಡರ ಸಭೆಯಲ್ಲಿ ಆಯುಕ್ತರಾದ ಸೀಮಾ ಲಾಟ್ಕರ್ ಹಾಗೂ ಎ.ಎಸ್.ಪಿ ಮುತ್ತುರಾಜ್ ಮತ್ತು ಜಾಹ್ನವಿ ಅವರನ್ನು ಅಶೋಕಪುರಂ ಆದಿಕರ್ನಾಟಕ ಮಹಾಸಂಸ್ಥೆಯ ಉಪಾಧ್ಯಕ್ಷರಾದ ಶಿವಸ್ವಾಮಿ ಹಾಗೂ ಮಾಜಿ ಉಪಾಧ್ಯಕ್ಷರಾದ ಮಹಾಲಿಂಗು ಸಿ.ಎಂ ಅವರು ಅಭಿನಂದಿಸಿದರು.