ನಂಜನಗೂಡು – ಕ್ಷೇತ್ರದ ಜನಪ್ರಿಯ ಯುವ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಇಂದು ನಂಜನಗೂಡು ತಾಲ್ಲೂಕಿನ ಚಿನ್ನದಗುಡಿ ಹುಂಡಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ದೇವಿ ದೇವಸ್ಥಾನಕ್ಕೆ ಗುದ್ದಲಿ ಪೂಜೆ ನೆರವೇರಿಸಿ ನಂತರ ನೂತನ ಶ್ರೀ ಕನಕ ಭವನ ನಿರ್ಮಾಣ ಕಾಮಗಾರಿಗೆ 10 ಲಕ್ಷ ರೂ ವೆಚ್ಚ ದಲ್ಲಿ ಮತ್ತು ಸಾಮಾನ್ಯ ವರ್ಗದವರ ಬೀದಿಯಲ್ಲಿ ಸಿ. ಸಿ ಚರಂಡಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ 50 ಲಕ್ಷ ರೂ ವೆಚ್ಚದಲ್ಲಿ ಗುದ್ದಲಿ ಪೂಜೆಯನ್ನು ನೆರವೇರಿಸಿದರು.

ಈ ವೇಳೆ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ರವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್ ರವರು, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ. ಎಂ ಶಂಕರ್ ರವರು, ಗ್ರಾ. ಪಂ ಅಧ್ಯಕ್ಷರಾದ ದೊರೆಸ್ವಾಮಿ ರವರು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕೆ. ಮಾರುತಿ ರವರು, ಮುಖಂಡರಾದ ವಿಜಯ್ ಕುಮಾರ್ ರವರು, ಮುದ್ದು ಮಾದಶೆಟ್ಟಿ ರವರು, ಶ್ರೀನಿವಾಸ್ ಮೂರ್ತಿ ರವರು, ಚಂದನ್ ರವರು, ಸೋಮು ರವರು, ಸಿದ್ದಲಿಂಗಪ್ಪ ರವರು, ಕುಳ್ಳಯ್ಯ ರವರು, ಶಿವಸ್ವಾಮಿ ರವರು, ನಾಗರಾಜ್ ರವರು, ಪ್ರಭು ರವರು, ಶಿವು ರವರು, ಕುಮಾರ್ ರವರು, ರವಿಚಂದ್ರ ರವರು, ಜೈಮಾಲಾ ಬೀರೇಗೌಡ ರವರು, ಅಶೋಕ್ ರವರು, ವೀರೇಂದ್ರ ರವರು, ಪ್ರದೀಪ್ ರವರು, ನಾಗರಾಜಯ್ಯ ರವರು, ಮುಖ್ಬುಲ್ ರವರು, ಶಿವಪ್ಪ ದೇವರು ರವರು, ನಂಜಪ್ಪ ರವರು, ಮಂಜುನಾಥ್ ರವರು, ರಂಗದಾಸ್ ರವರು, ಕುರಿಹುಂಡಿ ರಾಜು ರವರು, ರಂಗಸ್ವಾಮಿ ರವರು ಸೇರಿದಂತೆ ಹಲವು ಮುಖಂಡರುಗಳು, ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.