ನಾಗಮಂಗಲ-ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಪ್ರಾದ್ಯಾಪಕರು ಹಾಗು ಸಿಬ್ಬಂದಿಗಳು ನವರಾತ್ರಿಯ ಪ್ರಾರಂಭದ ದಿನ ಸೀರೆಯಲ್ಲಿ ಕಂಗೊಳಿಸಿದರು.

ನಾಗಮಂಗಲ-ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಪ್ರಾದ್ಯಾಪಕರು ಹಾಗು ಸಿಬ್ಬಂದಿಗಳು ನವರಾತ್ರಿಯ ಪ್ರಾರಂಭದ ದಿನ ಸೀರೆಯಲ್ಲಿ ಕಂಗೊಳಿಸಿದರು.

ನವರಾತ್ರಿ ಸಂಭ್ರಮ ಇಂದಿನಿಂದ ಪ್ರಾರಂಭವಾಗಿದ್ದು,ಪ್ರತಿ ದಿನವೂ ಸೂಕ್ತ ಬಣ್ಣದ ಸೀರೆಯನ್ನುಟ್ಟು ಮಹಿಳಾ ಸಿಬ್ಬಂದಿಗಳು ಮಾತೆ ದುರ್ಗೆಯ ಅನುಗ್ರಹಕ್ಕಾಗಿ ಪ್ರಾರ್ಥಿಸುತ್ತಾರೆ.

ಈ ವಾಡಿಕೆ ಪ್ರತಿ ವರ್ಷವೂ ನಡೆದುಕೊಂಡು ಬರುತ್ತಿದ್ದು ನವರಾತ್ರಿಯ ಒಂಬತ್ತು ದಿನವೂ ಮನೆಯಲ್ಲೂ ಮತ್ತು ಕಾಲೇಜಿನಲ್ಲೂ ದುರ್ಗಾಮಾತೆಯ ಪೂಜಾ ಕೈಂಕೈರ್ಯಗಳನ್ನು ನೆರವೇರಿಸಿ ಕಾಲೇಜಿಗೂ ಹಾಗು ವಿದ್ಯಾರ್ಥಿಗಳಿಗೂ ಶುಭವನ್ನುಂಟು ಮಾಡುವಂತೆ ಪ್ರಾರ್ಥಿಸಲಾಗುತ್ತೆ.

———————-ರವಿ ಬಿ ಹೆಚ್

Leave a Reply

Your email address will not be published. Required fields are marked *

× How can I help you?