ತುಮಕೂರು:ಶ್ರೀ ಪಾಪಣ್ಣ ಸ್ವಾಮಿರವರಿಗೆ ಹುಟ್ಟು ಹಬ್ಬದ ಶುಭ ಕೋರಿದ ಕಾಂಗ್ರೆಸ್ ಮುಖಂಡ ಜಿ.ಪಾಲನೇತ್ರಯ್ಯ

ತುಮಕೂರು:ಗೂಳೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಉಸ್ತುವಾರಿ ಹಾಗೂ ಪ್ರಿಯಾ ಗಾರ್ಮೆಂ ಟ್ಸ್ ಮಾಲೀಕರರಾದ ಜಿ.ಪಾಲನೇತ್ರಯ್ಯ ಅವರು ಚಿಕ್ಕಣ್ಣ ಸ್ವಾಮಿ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಪಾಪಣ್ಣ ಸ್ವಾಮಿ ಅವರನ್ನು ಭೇಟಿ ಮಾಡಿ ಜನ್ಮದಿನದ ಶುಭಾಶಯ ಕೋರಿದರು.

ಈ ವೇಳೆ ಹೆತ್ತೇನಹಳ್ಳಿ ಗೋಪಿನಾಥ್, ಗಳಿಗೆನಹಳ್ಳಿ ಬೂತ್ ಅಧ್ಯಕ್ಷ ಚಿಕ್ಕ ಸಾರಂಗಿ ರವಿಕುಮಾರ್, ಧರ್ಮಣ್ಣ ಹಾಗೂ ಪಿಎಸಿಎಸ್ ಉಮೇಶ್ , ಮಸ್ಕಲ್ ಪಂಚಾಯತಿ ಶಫಿ,ಶಿವರಾಜ್, ಹೆಬ್ಬೂರು ವಿನೋದ್ ಉಪಸ್ತಿತರಿದ್ದರು.

———–ಕೆ.ಬಿ ಚಂದ್ರಚೂಡ

Leave a Reply

Your email address will not be published. Required fields are marked *

× How can I help you?