ತುಮಕೂರು-ನಗರದ ಬಿ.ಹೆಚ್.ರಸ್ತೆ, ತುಮಕೂರು ವಿಶ್ವವಿದ್ಯಾನಿಲಯದ ಮುಂಭಾಗದಲ್ಲಿರುವ ಕೇಕ್ ಆಫ್ ದಿ ಡೇ ಬೇಕರಿಯಲ್ಲಿ ಯಾವುದೇ ರೀತಿಯಾದ ಫುಡ್ ಕಲರ್ ಹಾಗೂ ಹಾನಿಕಾರಕ ಫುಡ್ ಪ್ರಿಸರ್‌ವೇಟಿವಿಸ್ ಇಲ್ಲದೇ ತಾಜಾ ಪದಾರ್ಥಗಳನ್ನು ಬಳಸಿ 2025ರ ಹೊಸ ವರ್ಷದ ಆಗಮನಕ್ಕೆ ಕೇಕ್‌ಗಳನ್ನು ತಯಾರು ಮಾಡಲಾಗುತ್ತಿದೆ.
ಗ್ರಾಹಕರು ಯಾವುದೇ ರೀತಿಯಾದ ಗೊಂದಲ ಮತ್ತು ಭಯವಿಲ್ಲದೇ ನಮ್ಮ ಬೇಕರಿ ಕೇಕ್‌ಗಳನ್ನು ಸೇವಿಸಬಹುದಾಗಿದೆ ಎಂದು ಮಾಲೀಕರು ತಿಳಿಸಿರುತ್ತಾರೆ.ಜೊತೆಗೆ ಈ ಭಾರಿ ವಿಶೇಷವಾಗಿ 18 ಬಗೆಯ ವಿವಿಧ ಫ್ಲೇವರ್‌ಗಳ ಕೇಕ್‌ಗಳನ್ನು ಪರಿಶುದ್ಧವಾಗಿ ತಯಾರಿಸಲಾಗಿದ್ದು, ಹೊಸ ವರ್ಷವನ್ನು ಕೇಕ್ ಆಫ್ ದಿ ಡೇ ನ ಸಿಹಿ ಸಿಹಿಯಾದ ಕೇಕ್‌ನೊಂದಿಗೆ ಬರಮಾಡಿಕೊಳ್ಳಿ ಎಂದು ವಿನಂತಿಸಿರುತ್ತಾರೆ.