ತುಮಕೂರು:ತುಮಕೂರು ವೀರಶೈವ ಸಹಕಾರ ಬ್ಯಾಂಕ್ ನ ಪ್ರಧಾನ ಕಚೇರಿಗೆ ಚಿತ್ರನಟ ಡಾಲಿ ಧನಂಜಯ್ ಭೇಟಿ ನೀಡಿ ಬ್ಯಾಂಕ್ ನ ಮಾಜಿ ಅಧ್ಯಕ್ಷರು,ನೂತನ ನಿರ್ದೇಶಕರಾದ ಕೆ.ಜೆ.ರುದ್ರಪ್ಪ ಮತ್ತು ನೂತನ ನಿರ್ದೇಶಕರನ್ನು ಫೆ. 15, 16 ರಂದು ಮೈಸೂರಿನಲ್ಲಿ ನಡೆಯುವ ತಮ್ಮ ಮದುವೆಗೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಹೆಬ್ಬಾಕ ಮಲ್ಲಿಕಾರ್ಜುನಯ್ಯ, ಅರ್ಜುನ್,ರವಿ.ಪಿ, ಮಂಜುನಾಥ್ (ಬದ್ನಾಳ್) ಮುoತಾದವರು ಉಪಸ್ಥಿತರಿದ್ದರು.