ತುಮಕೂರು-ಸಿದ್ದಗಂಗಾ ಶ್ರೀಗಳನ್ನು ವಿವಾಹ ಸಮಾರಂಭಕ್ಕೆ ಆಹ್ವಾನಿಸಿದ ಡಾಲಿ ಧನಂಜಯ್

ತುಮಕೂರು-ಫೆ. 15,16ರಂದು ಮೈಸೂರಿನಲ್ಲಿ ನಡೆಯಲಿರುವ ವಿವಾಹ ಸಮಾರಂಭಕ್ಕೆ ಬಂದು ಆಶೀರ್ವದಿಸುವಂತೆ ಖ್ಯಾತ ನಟ ಡಾಲಿ ಧನಂಜಯ್ ಇಂದು ಸಿದ್ದಗಂಗಾ ಮಠಕ್ಕೆ ಆಗಮಿಸಿ ಶ್ರೀ ಗಳಿಗೆ ಮದುವೆಯ ಆಹ್ವಾನ ಪತ್ರಿಕೆ ನೀಡಿ ಭಿನ್ನವಿಸಿಕೊಂಡರು.

ಈ ಸಂದರ್ಭದಲ್ಲಿ ಶ್ರೀ ತಿಪ್ಪೇಸ್ವಾಮಿ,ವೀರೇಶ್ ಹಾಲನೂರು,ಕಿರುತೆರೆ ನಟ ದಯಾನಂದ ಸಾಗರ್, ಮನು,ಗಂಡಸಿ ಸದಾನಂದ ಸ್ವಾಮಿ, ಶಶಿ ಹುಲಿಕುಂಟೆ ಮಟ್ ಇದ್ದರು.

Leave a Reply

Your email address will not be published. Required fields are marked *

× How can I help you?