ತುಮಕೂರು:ಜಯನಗರ ಪತ್ತಿನ ಸಹಕಾರ ಸಂಘ(ನಿ)ದ 2025 ಇಸವಿಯ ಕ್ಯಾಲೆಂಡರ್ ನ್ನು ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕ್ ನ ಅಧ್ಯಕ್ಷರಾದ ಆರ್.ಎಸ್.ವೀರಪ್ಪದೇವರು,ಕೆ.ಆರ್. ಮಂಜುಳಾ,ಆರ್.ಎಸ್.ಬಸವರಾಜಯ್ಯ, ಬಿ.ವಿ.ಶಾಂತರಾಜು, ಎಸ್.ಮಹದೇವಯ್ಯ, ಕೆ.ದಯಾನಂದ್, ಟಿ.ಎಲ್.ಮಂಜುನಾಥ್, ಆರ್.ಗೋಪಾಲಕೃಷ್ಣ, ಬಿ.ಎಸ್.ರವಿಕುಮಾರ್, ಎಂ.ನಾಗಶಿಲ್ಪ, ಬಿ.ವಿ.ದ್ವಾರಕನಾಥ್, ಶೈಲಾನರಸಿಂಹಮೂರ್ತಿ, ಹೆಚ್.ಎಸ್.ಆಶಾಮಹೇಶ್, ಎ.ಎನ್.ಲಕ್ಷ್ಮಿ ನಾರಾಯಣ್,ಎನ್.ಎಸ್.ರೇಣುಕಪ್ರಸನ್ನ, ಬಿ.ರಾಘವೇಂದ್ರ, ಸಿ.ಇ.ಓ.ಸುಮಂತ್ ಪ್ರಭು, ಪ್ರಸನ್ನ.ಕೆ. ಮುಂತಾದವರು ಉಪಸ್ಥಿತರಿದ್ದರು.
————-ಕೆ.ಬಿ ಚಂದ್ರಚೂಡ