
ತುಮಕೂರು:ನಗರದ 31ನೇ ವಾರ್ಡಿನ ಜಯನಗರ ರುದ್ರಾರಾಧ್ಯ ಸರ್ಕಲ್ ಬಳಿ ಇರುವ ಅಶ್ವತ್ಥಕಟ್ಟೆ ಮುಂಭಾಗದಲ್ಲಿ ಕನ್ನಡ ರಾಜ್ಯೋ ತ್ಸವವನ್ನು ಆಚರಿಸಲಾಯಿತು.ಜಯನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ದಾಸಪ್ಪನವರು ಧ್ವಜಾರೋಹಣವನ್ನು ನೆರವೇರಿಸಿ ಗೌರವ ವಂದನೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿಆರ್.ಎಸ್. ವೀರಪ್ಪದೇವರು, ಉಪಾಧ್ಯ ಕ್ಷರಾದ ಬಿ.ವಿ.ದ್ವಾರಕಾನಾಥ್,ಬೆಳ್ಳಿ ನಾಗರಾಜು,ಕೆ.ಆರ್. ಮಂಜುಳಾ,ನoದಿನಿ, ಉಮಾಸುತ, ಜಗದೀಶ್,ಪ್ರೊ.ಎಸ್.ವಿ.ರುದ್ರಮುನಿ,ವೆoಕಟೇಶ್ ಇತರರು ಉಪಸ್ಥಿತರಿದ್ದರು.
———--ಕೆ.ಬಿ ಚಂದ್ರಚೂಡ