ತುಮಕೂರು-ಕರ್ನಾಟಕ ರಾಜ್ಯ ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘ ತುಮಕೂರು ಜಿಲ್ಲಾ ಸಂಘದ ಕಚೇರಿಯಲ್ಲಿ ಸ್ವಾಮಿ ವಿವೇಕಾನಂದರ 162 ನೇ ಜಯಂತಿಯನ್ನು ಆಚರಿಸಲಾಯಿತು.
ರಾಜ್ಯಾಧ್ಯಕ್ಷ ಎಂ.ಗೋಪಿ, ಜಿಲ್ಲಾಧ್ಯಕ್ಷ ರಾಜು, ಮಹಿಳಾ ಘಟಕದ ಅಧ್ಯಕ್ಷೆ ಶೃತಿ, ಕೆಂಪಯ್ಯ,ಹೆಚ್.ರಾಜಣ್ಣ, ಸಿದ್ದು ಗೋಬಿ, ಆದಿಲ್ ಪಾಷಾ, ಕೃಷ್ಣ,ಮುಂತಾದವರು ಉಪಸ್ಥಿತರಿದ್ದರು.
—————––ಕೆ.ಬಿ ಚಂದ್ರಚೂಡ