ತುಮಕೂರು-ರಾಯಲ್ ಚಿತ್ರದ ನಾಯಕ ನಟ ವಿರಾಟ್ ರನ್ನು ಸನ್ಮಾನಿಸಿದ ಫಿಟ್ ಇಂಡಿಯ ಟ್ರೂಫ್

ತುಮಕೂರು-ರಾಯಲ್ ಚಿತ್ರದ ನಾಯಕ ನಟ ವಿರಾಟ್ ರವರನ್ನು ತುಮಕೂರಿನ ಫಿಟ್ ಇಂಡಿಯಾ ಟ್ರೂಫ್ ನಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.  

ಇದೇ ತಿಂಗಳ 24 ರಂದು ತುಮಕೂರು ಸೇರಿದಂತೆ ರಾಜ್ಯದಾದ್ಯಂತ ತೆರೆ ಕಾಣಲಿದ್ದು ಈ ಹಿನ್ನೆಲೆ ಯಲ್ಲಿ ತುಮಕೂರಿಗೆ ಆಗಮಿಸಿದ ವಿರಾಟ್ ರವರನ್ನು ಬಿಜೆಪಿ ಮುಖಂಡರುಗಳಾದ ಮಹೇಶ್, ಟಿ.ಆರ್.ಸದಾಶಿವಯ್ಯ,ಉಮೇಶ್, ಸಂಜಯ್, ಮಂಜುನಾಥ ಮತ್ತಿತರರು
ಸನ್ಮಾನಿಸಿದರು.

Leave a Reply

Your email address will not be published. Required fields are marked *

× How can I help you?