ಚಿಕ್ಕಮಗಳೂರು-ʼನಿಂಬಿಯ ಬನಾದ ಮ್ಯಾಗʼ ಚಿತ್ರದ 25ನೇ ದಿನದ ಪ್ರದರ್ಶನದ ಸಮಾರಂಭ – ಡಾ. ರಾಜಕುಮಾರ್ ಪುತ್ರಿಯಿಂದ ಎ.ಎನ್.ಮೂರ್ತಿ ಮತ್ತು ವಿ.ಕೆ.ರಘು ರಿಗೆ ನೆನಪಿನ ಪತ್ರ ಪ್ರಧಾನ ನೀಡಿ ಗೌರವ

ಚಿಕ್ಕಮಗಳೂರು:– ನಿಂಬಿಯ ಬನಾದ ಮ್ಯಾಗ ಚಿತ್ರದಲ್ಲಿ ಪಟೇಲ ಪಾತ್ರದಲ್ಲಿ ಎ.ಎನ್.ಮೂರ್ತಿ ಹಾಗೂ ಮುಕುಂದಯ್ಯ ಪಾತ್ರದಲ್ಲಿ ನಟಿಸಿರುವ ವಿ.ಕೆ.ರಘು ಅವರಿಗೆ ಬೆಂಗಳೂರಿನಲ್ಲಿ ನಡೆದ 25ನೇ ದಿನದ ಪ್ರದರ್ಶನದ ಸಮಾರಂಭದಲ್ಲಿ ಡಾ|| ರಾಜಕುಮಾರ್ ಪುತ್ರಿ ಲಕ್ಷ್ಮಿ ಹಾಗೂ ಗೋವಿಂದರಾಜ್ ಅವರು ನೆನಪಿನ ಪತ್ರ ನೀಡುವುದರೊಂದಿಗೆ ಗೌರವಿಸಲಾಯಿತು.

ಸಮಾರಂಭದಲ್ಲಿ ನಟ ಷಣ್ಮುಖ ಗೋವಿಂದರಾಜ್, ಪಂಕಜ್ ನಾರಾಯಣ್, ಸುನಾದ ರಾಜ್ ನಿ ರ್ಮಾಪಕ ವಿ.ಮಾದೇಶ್, ನಿರ್ದೇಶಕ ಅಶೋಕ್ ಕಡಬ ಉಪಸ್ಥಿತರಿದ್ದರು.

– ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?