ತುಮಕೂರು:ಮಾಜಿ ಗ್ರಾಮಾಂತರ ಕ್ಷೇತ್ರದ ಶಾಸಕ ಮತ್ತು ಜಿಲ್ಲಾ ಕಾಂಗ್ರೆಸ್ ನ ಪ್ರಭಾವಿ ಮುಖಂಡ ಡಿ.ಸಿ.ಗೌರಿಶಂಕರ್ ರವರು ತುಮಕೂರು ತಾಲೂಕಿನ ಭೂನ್ಯಾಯ ಮಂಡಳಿಯ ನಾಮಿನಿ ಸದಸ್ಯರಾಗಿ ನೇಮಕಗೊಂಡ ಉಮೇಶ್.ಹೆಚ್, ಕೆ.ಎಸ್. ಕಾಮೇಗೌಡ, ಎಸ್.ಬಿ. ನರೇoದ್ರಕುಮಾರ್,ಎ.ಆರ್.ಕೆoಪಣ್ಣರವರುಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ ಸರ್ಕಾರದ ಆದೇಶದ ಪ್ರತಿಯನ್ನು ನೀಡಿ ಶುಭ ಹಾರೈಸಿದರು.
——–—ಕೆ.ಬಿ ಚಂದ್ರಚೂಡ