
ತುಮಕೂರು- ಧಾರ್ಮಿಕ ಸೇವಕರು,ಸಾಹಿತಿಗಳು,ಸಂಗೀತಗಾರರು ಮತ್ತು ಧರ್ಮಗುರುಗಳಾಗಿ ನಾಡಿನ ಧಾರ್ಮಿಕ ವಲಯದಲ್ಲಿ ಸುಮಾರು 50 ವರ್ಷಗಳಿಂದ ಮಾಡಿರುವ ಸೇವೆಯನ್ನು ಗುರುತಿಸಿ

ಶ್ರೀ ಶಿವಧ್ಯಾನ ಶ್ರೀದೇವಿ ಮಹಿಮಾ ಗಣಭೂಷಣ ಶ್ರೀ ಆರ್. ನಮಃ ಶಿವಾಯ ಸ್ವಾಮಿಗಳ್ ರವರಿಗೆ ಏಶಿಯ ಇಂಟರ್ ನ್ಯಾಷನಲ್ ಕಲ್ಚರಲ್ ಯೂನಿವರ್ಸಿಟಿ ವತಿಯಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.