ತುಮಕೂರು:ನಗರದ ಹನುಮಂತಪುರದ ಬಯಲಾoಜನೇಯ ಸ್ವಾಮಿ ದೇವಸ್ಥಾನ ಬಳಿ ಸ್ಥಳಿಯ ನಿವಾಸಿಗಳು ಕನ್ನಡ ರಾಜ್ಯೋತ್ಸವ ಆಚರಿಸಿದರು. ಮಹಾನಗರಪಾಲಿಕೆ ಮಾಜಿ ಸದಸ್ಯ ಎ.ಶ್ರೀನಿವಾಸ್, ಯಜಮಾನ್ ಹನುಮಂತರಾಜು,ಟಿ.ಎಲ್.ಕುoಭಯ್ಯ ಧ್ವಜಾರೋಹಣ ನೆರವೇರಿಸಿದರು.
ಮುಖಂಡರಾದ ರವೀಶ್ ಜಹಂಗೀರ್, ವೈ.ಟಿ.ನಾಗರಾಜು,ತಮ್ಮಯ್ಯ,ಅನಿಲ್, ಗುಂಡಣ್ಣ, ಕುಮಾರ್ ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.