ತುಮಕೂರು-ಜಿಲ್ಲಾ ಮಹಿಳಾ ಸಂಘಟನೆ ಏರ್ಪಡಿಸಿದ್ದ ಹೊಸ ವರ್ಷದ ಆಚರಣೆಯಲ್ಲಿ ಪ್ರತಿಭಾ ಪುರಸ್ಕಾರವನ್ನು ಪ್ರಮೀಳಾ, ನಿರ್ಮಲ, ಶಕುಂತಲ, ಸರಳಾ, ಇವರುಗಳಿಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ, ಡಾ ಬಿ.ಸಿ.ಶೈಲಾನಾಗರಾಜ್, ಸರ್ವಮಂಗಳ, ಶಾಂತಕುಮಾರಿ, ನಾಗರತ್ನ, ಶೈಲಜಾ ಬಾಬು,ಮಂಜುಳ, ಗಿರಿಜಮ್ಮ, ಸಾವಿತ್ರಿ, ಲಕ್ಷ್ಮಿದೇವಮ್ಮ, ಉಷಾರಾಣಿ, ವಿಜಯಲಕ್ಷ್ಮಿ, ಶಿವಮ್ಮ, ರಾಧ, ಜಯಮ್ಮ, ವೀಣಾ ಮುಂತಾದವರು ಭಾಗವಹಿಸಿದ್ದರು.