ತುಮಕೂರು-ಕನಕಶ್ರೀ ಪ್ರಶಸ್ತಿ ಪುರಸ್ಕೃತ ವಕೀಲ ಆರ್.ತಿಪ್ಪೇ ಸ್ವಾಮಿರವರನ್ನು ಸನ್ಮಾನಿಸಿದ ಕ್ರಾಂತಿವೀರ ಸoಗೊಳ್ಳಿರಾಯಣ್ಣ ಕಲಾ ಬಳಗ

ತುಮಕೂರು-ಕ್ರಾಂತಿವೀರಸoಗೊಳ್ಳಿರಾಯಣ್ಣ ಕಲಾ ಬಳಗದ ವತಿಯಿಂದ ಕನಕಶ್ರೀ ಪ್ರಶಸ್ತಿ ಪುರಸ್ಕೃತರಾದ ಹಿರಿಯ ವಕೀಲರು ,ಸಮಾಜಸೇವಕರಾದ ಆರ್.ತಿಪ್ಪೇಸ್ವಾಮಿರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪಿ.ಸುರೇಶ್,ಉಪಾಧ್ಯಕ್ಷರಾದ ಗರುಡಯ್ಯ,ಬಿ.ಎ.ರಂಗರಾಜು ಮುoತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?