ತುಮಕೂರು-ದಾಂಡೇಲಿಯಲ್ಲಿ ನಡೆದ ರಾಜ್ಯಮಟ್ಟದ ಉರ್ದು ಪತ್ರಕರ್ತರ ಕಾರ್ಯಾಗಾರ-ಜಿಲ್ಲೆಯ ಪತ್ರಕರ್ತ ಸೈಯದ್ ಯೂಸುಫ್ ಉಲ್ಲಾ ಬಾಗಿ

ತುಮಕೂರು-ಉರ್ದು ಅಕಾಡೆಮಿ ವತಿಯಿಂದ ದಾಂಡೇಲಿಯಲ್ಲಿ ಮೂರು ದಿನಗಳ ಕಾಲ ನಡೆದ ನಡೆದ ರಾಜ್ಯಮಟ್ಟದ ಉರ್ದು ಪತ್ರಕರ್ತರ ಕಾರ್ಯಾಗಾರದಲ್ಲಿ ಜಿಲ್ಲೆಯ ಪತ್ರಕರ್ತ ಸೈಯದ್ ಯೂಸುಫ್ ಉಲ್ಲಾ ಭಾಗವಹಿಸಿದ್ದರು.

ಉರ್ದು ಅಕಾಡೆಮಿಯ ಅಧ್ಯಕ್ಷರಾದ ಮುಹಮ್ಮದ್ ಅಲಿಖಾಜಿ ಸೈಯದ್ ಯೂಸುಫ್ ಉಲ್ಲಾ ಅವರಿಗೆ ಪ್ರಮಾಣಪತ್ರ ವಿತರಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ಅಜಂ ಶಾಹಿದ್, ಅನೀಸ್ ಸಿದ್ದಿಕಿ, ಶಾಹಿದ್ ಖಾಝಿ, ಹೈದ್ರಾಬಾದಿನ ಪ್ರೊಫೆಸರ್ ಎಹ್ತೇಷಾಮ್ ಅಹಮದ್, ಮುಹಮ್ಮದ್ ಫಾರಿಯಾದ್ ಸೇರಿದಂತೆ ಉರ್ದು ಅಕಾಡೆಮಿಯ ಸದಸ್ಯರು ಮತ್ತು ವಿವಿಧ ಜಿಲ್ಲೆಯ ಪತ್ರಕರ್ತರು ಇದ್ದರು.

Leave a Reply

Your email address will not be published. Required fields are marked *

×How can I help you?