
ತುಮಕೂರು:ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿರುವ ಲೋಟಸ್ ಕನ್ವೆನ್ಷನ್ ಹಾಲ್ ನಲ್ಲಿ ವೀರಶೈವ ಲಿಂಗಾಯತರ ಸಮಿತಿಯ ಮಾರುತಿ ನಗರ,ನೃಪತುಂಗ ಬಡಾವಣೆ, ಜಯನಗರ, ಸಪ್ತಗಿರಿ,ಬಡಾವಣೆ ಘಟಕಗಳ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ರಾಜಶೇಖರ್, ಶಿವಶಂಕರ್, ರವೀಶ್, ಶಾಂತರಾಜು,ಆರ್.ಎಸ್.ವೀರಪ್ಪದೇವರು,ಕೆ.ಆರ್.ಮಂಜುಳಾ, ನಾಗವಲ್ಲಿ ಶಂಕರ್,ವೀರೇಶ್ ಮತ್ತಿತರರು ಉಪಸ್ಥಿತರಿದ್ದರು.
—–ವರದಿ-ಕೆ.ಬಿ ಚಂದ್ರಚೂಡ