ತುಮಕೂರು-ಅಂತಾರಾಷ್ಟ್ರೀಯ-ಮಹಿಳಾ-ದಿನಾಚರಣೆಯ-ಅಂಗವಾಗಿ – ಕುಮಾರಿ-ಚೈತ್ರ ರವರಿಗೆ-ಮಾಶಾಸನ-ಕೈಪಿಡಿ-ನೀಡಿಕಡ

ತುಮಕೂರು:ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕುಮಾರಿ ಚೈತ್ರ ರವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ನ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣರವರು ಮಂಜೂರಾಗಿರುವ 1೦೦೦/-ರೂ ಮಾಶಾಸನ ಕೈಪಿಡಿಯನ್ನು ನೀಡಿದರು.

ಸಮಾಜ ಸೇವಕರಾದ ನಾಗರಾಜ್, ಯೋಜನಾಧಿಕಾರಿ ಪ್ರಭಾಕರ್ ರಾಮ್ ನಾಯಕ್, ಜ್ಞಾನ ವಿಕಾಸ ಸಮನ್ವಯಾಧಿಕಾರಿಗಳಾದ ನಾಗಮಣಿ, ವಲಯದ ಮೇಲ್ವಿಚಾರಕರಾದ ತನುಜಾ, ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಪ್ರೇಮ ರವರು ಉಪಸ್ಥಿತರಿದ್ದರು.

  • ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?