ತುಮಕೂರು-‌ಯುಗಾದಿ-ಹಾಗೂ-ರಂಜಾನ್-ಹಬ್ಬದ-ಅಂಗವಾಗಿ- 1೦೦-ಗ್ಯಾಸ್-ಸ್ಟೌವ್-ಹಾಗೂ-1೦೦-ಕ್ಕೂ-ಹೆಚ್ಚು- ಜನರಿಗೆ-ರೇಷನ್- ಕಿಟ್-ವಿತರಣೆ

ತುಮಕೂರು-‌ ನಗರದ ಸದಾಶಿವನಗರದ ಗೋಲ್ಡನ್ ಪ್ಯಾಲೇಸ್ ನಲ್ಲಿ ಬಡ ವಿಧವೆಯರ ಕುಟುಂಬದವರಿಗೆ ಡಾ. ಇಂಡಿಯಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಯುಗಾದಿ ಹಾಗೂ ರಂಜಾನ್ ಹಬ್ಬದ ಅಂಗವಾಗಿ 1೦೦ಗ್ಯಾಸ್ ಸ್ಟೌವ್ ಹಾಗೂ 1೦೦ ಕ್ಕೂ ಹೆಚ್ಚು ಜನರಿಗೆ ರೇಷನ್ ಕಿಟ್ ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಹನುಮಂತಪುರದ ಶ್ರೀ ಬೈಲಾಂಜನೇಯ ದೇವಸ್ಥಾನದ ಅರ್ಚಕರಾದ ಮಹೇಶ್, ಡಾ.ಮಹಮದ್ ಹುಸೇನ್ ಶರೀಫ್, ಶ್ರೀಹರ್ಷವರ್ಧನ್ ಉಮ್ರೆ, ಮೌಲಾನ ಆರೀಫ್ ರಾಜಾ, ನಿಸಾರ್ ಅಹಮದ್, ಸಬೀಹಾ ಬಿ, ಗುಲ್ಜಾರ್ ಭಾನು, ಡಾ.ಅನೀಸ್ ಫಿರ್ದೋಸ್, ಫಾಜುಲ್ಲಾ ರೆಹಮಾನ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?