ತುಮಕೂರು– ಜಿಲ್ಲಾ ವಕೀಲರ ಸಂಘದ 2025-27 ನೇ ಸಾಲಿನ ಕಾರ್ಯಕಾರಿ ಮಂಡಳಿಯ ಚುನಾವಣೆ ನಡೆದಿದ್ದು ಅಧ್ಯಕ್ಷ ಸ್ಥಾನಕ್ಕೆ ೨ನೇ ಬಾರಿ ಸ್ಪರ್ಧಿಸಿದ್ದ ಹೆಚ್.ಕೆಂಪರಾಜಯ್ಯನವರು ಮತದಾರರಿಗೆ ತಮಗೆ ಮತ ನೀಡುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ವಕೀಲರಾದ ರಾಜೇಂದ್ರ,ಹರೀಶ್ ಕುಮಾರ್,ಪ್ರಕಾಶ್,ಮನು,ಶ್ರೀಮತಿ ಸಿಂಧು ಮುಂತಾದವರು ಹಾಜರಿದ್ದರು.
– ಕೆ.ಬಿ.ಚಂದ್ರಚೂಡ