ತುಮಕೂರು-ಡಾ.ಪುನೀತ್‌-ರಾಜ್‌ಕುಮಾರ್‌-5೦ನೇ-ವರ್ಷದ- ಹುಟ್ಟುಹಬ್ಬ-ಆಚರಣೆ

ತುಮಕೂರು– ತುಮಕೂರಿನ ಹೊರಪೇಟೆ ರಸ್ತೆಯ ಹರಳೂರು ಡಾ||ರಾಜ್ ಕುಮಾರ್ ಹೋಟೆಲ್ ಆವರಣದಲ್ಲಿ ನಟ ಡಾ.ಪುನೀತ್‌ರಾಜ್‌ಕುಮಾರ್‌ಅವರ 5೦ನೇ ವರ್ಷದ ಹುಟ್ಟುಹಬ್ಬವನ್ನು ಹೋಟೆಲ್ ಮಾಲೀಕ ಮನುಹರಳೂರು ನೇತೃತ್ವದಲ್ಲಿ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು.

ಪುನೀತ್‌ರಾಜ್ ಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಿಹಿ ವಿತರಿಸಿದರು.ಇದರ ಅಂಗವಾಗಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

-ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?