ತುಮಕೂರು:‌ ವರ್ಗಾವಣೆಗೊಂಡ ತುಮಕೂರು ಕಿರಿಯ ಶ್ರೇಣಿ ನ್ಯಾಯಾಧೀಶರುಗಳಿಗೆ ಬೀಳ್ಕೊಡುಗೆ ಸಮಾರಂಭ

ತುಮಕೂರು:‌ ತುಮಕೂರು ಜಿಲ್ಲಾ ನ್ಯಾಯಾಲಯದ ಕಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರುಗಳಾದ ಲತಾಶ್ರೀ.ಬಿ.ವಿ, ರಾಜೇಂದ್ರಪ್ರಸಾದ್.ಕೆ.ಎಸ್,ವಿನಯ್ ವಿಠಲ್ ಕುಂದಾಪುರ್, ಚರಿತಾ.ಹೆಚ್.ಪಿ,ರವರುಗಳು ವರ್ಗಾವಣೆಗೊಂಡಿದ್ದು ನ್ಯಾಯಾಧೀಶರಿಗೆ ನ್ಯಾಯಾಲಯದ ಸಿಬ್ಬಂದಿಗಳು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ನ್ಯಾಯಾಲಯದ ಸಿಬ್ಬಂದಿಗಳು ಹಾಜರಿದ್ದು ಶುಭಕೋರಿದರು.

– ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *