ತುಮಕೂರು- ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಉಚಿತ ಯೋಗಾಸನ,ಪ್ರಾಣಾಯಾಮ,ಧ್ಯಾನ ತರಗತಿಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ), ತುಮಕೂರು ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ 2025 ರ ಪ್ರಯುಕ್ತ ತುಮಕೂರು ನಗರದ ನಾಗರೀಕ ಬಂಧುಗಳಿಗೆ ಉಚಿತ ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನ ತರಗತಿಗಳನ್ನು ದಿನಾಂಕ 04-06-2025 ರಿಂದ (ಬೆಳಿಗ್ಗೆ 05:30 ರಿಂದ 07:00 ರವರೆಗೆ) ನಗರದ ಈ ಕೆಳಕಂಡ ಶಾಖೆಗಳಲ್ಲಿ ಪ್ರಾರಂಭಗೊಳ್ಳುವವು.
1)ಕಿಡ್ಸ್ ಇಂಟರ್ ನ್ಯಾಷನಲ್ ಸ್ಕೂಲ್ ಆವರಣ, ಸಿದ್ದರಾಮೇಶ್ವರ ಬಡಾವಣೆ 2)ಆಯುಷ್ ಭವನ, ನೃಪತುಂಗ ಬಡಾವಣೆ 3) 3ನೇ “ಎ” ಅಡ್ಡರಸ್ತೆ, ಸಂಜೀವಿನಿ ಪಾರ್ಕ್, ಮಾರುತಿನಗರ 4)ಸಪ್ತಗಿರಿ ಲೈಬ್ರರಿ ಆವರಣ, ಟಿಪಿ ಕೈಲಾಸಂ ರಸ್ತೆ, ಸಪ್ತಗಿರಿ ಬಡಾವಣೆ 5)ವಿಪ್ರಭವನ, ಜಯನಗರಪಶ್ಚಿಮ, ತುಮಕೂರು 6)ಭಾರತಿ ಸ್ತ್ರೀ ಸಮಾಜ , ಎಸ್.ಎಸ್. ಪುರಂ 7)ಭಾರತ್ ಮಾತಾ ಶಾಖೆ, ಬಿ.ಜೆ.ಪಿಕಚೇರಿ ಆವರಣ, ಶಿವಕುಮಾರಸ್ವಾಮಿವೃತ್ತ 8)ಡ್ಯಾಪೊಡಿಲ್ ಆವರಣ, 25 ನೇಅಡ್ಡರಸ್ತೆ, ಎಸ್.ಐ.ಟಿ 9)ಯೋಗಮಂದಿರ, ಬೈಲಾಂಜನೇಯದೇವಸ್ಥಾನದಹತ್ತಿರ, ಹನುಮಂತಪುರ 10)ಪುಟ್ಟಆಂಜನೇಯಸ್ವಾಮಿದೇವಸ್ಥಾನದಆವರಣ, ಕುವೆಂಪುನಗರ 11)ಯುನಿವರ್ಸಿಟಿ ಟೆನಿಸ್ ಕ್ರೀಡಾ ಆವರಣ 12)ಶ್ರೀದೇವಿ ಮೆಡಿಕಲ್ ಕಾಲೇಜು ಆವರಣ, ಶಿರಾರಸ್ತೆ13)ಬಾಲಾಜಿಶಾಖೆ, ಬಾಲಾಜಿಬಡಾವಣೆ, ರಂಗಾಪುರ 14)ಜೈಹನುಮಾನ್ ಶಾಖೆ, ಕೆಂಪೇಗೌಡ ಬ್ಯಾಂಕ್ ಹತ್ತಿರ, ಯಲ್ಲಾಪುರ .

15)ಪ್ಲೇಗಮ್ಮದೇವಸ್ಥಾನದಆವರಣ, ಅರಳಿಮರದಪಾಳ್ಯ, ಶಿರಾಗೇಟ್ 16)ಗಣಪತಿದೇವಸ್ಥಾನದಆವರಣ, ಭಗವತಿ ಬಡಾವಣೆ 17)ಶ್ರೀಕಾಳಿಕಾಂಬ ದೇವಸ್ಥಾನದ ಆವರಣ, ಪಾಂಡುರಂಗನಗರ, ಚಿಕ್ಕಪೇಟೆ 18)ಗಣಪತಿ ದೇವಸ್ಥಾನದ ಆವರಣ, ಪ್ರಶಾಂತನಗರ, ದೇವರಾಯಪಟ್ಟಣ 19)ಚಾರ್ಟೆಡ್ ಅಕೌಂಟೆಟ್ ಅಸೋಷಿಯೇಶನ್ ಕಟ್ಟಡ, ಶ್ರೀನಗರ20)ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣ, ಕ್ಯಾತಸಂದ್ರ 21)ಗರಿಕೆ ಗಣಪತಿ ದೇವಸ್ಥಾನದ ಆವರಣ, ಗೋಕುಲ ಬಡಾವಣೆ 22)ಸಂಜಯ್ ನಗರಶಾಖೆ, ಮೈದಾಳರಸ್ತೆ 23)ಗಣಪತಿ ಕಲ್ಯಾಣ ಮಂಟಪ ಆವರಣ, ಭೀಮಸಂದ್ರ 24)ಅಂಕಿತಶಾಲಾಆವರಣ, ಮರಳೂರು. 25)ಶ್ರೀರಾಮಮಂದಿರ ಆವರಣ, ಕೆ.ಆರ್.ಬಡಾವಣೆ.
ಹೆಚ್ಚಿನವಿವರಗಳಿಗೆ: 9448748791, 9480784432, 9036756566, ಗೆ ಸಂಪರ್ಕಿಸುವುದು ಎಂದು ಪ್ರಕಟಣೆ ತಿಳಿಸಿದೆ.
– ಕೆ.ಬಿ.ಚಂದ್ರಚೂಡ