ತುಮಕೂರು- ನಗರದ ಯಲ್ಲಾಪುರ ಮುಖ್ಯ ರಸ್ತೆಯ ಅಂತರಸನಹಳ್ಳಿಯ ಶ್ರೀ ಮಹಾಲಕ್ಷ್ಮಿ ಕಾಂಪ್ಲೆಕ್ಸ್ ನಲ್ಲಿ ಗೋಲ್ಡನ್ ಟೈರ್ಸ್, ಎಂಆರ್‌ಎಫ್ ಟೈರ್ಸ್ ಸರ್ವೀಸ್ ಪ್ರಾಂಚೈಸ್ ಉದ್ಘಾಟನೆಯನ್ನು ನಿರ್ವಾದಲ ಸತೀಶ್. ರವಿ ಇಟ್ಟಗಟ್ಟಿ, ರಾಕೇಶ್ ನಾಯರ್ ನೆರವೇರಿಸಿದರು.
ಮಾಲೀಕರಾದ ಕುಚ್ಚಂಗಿ ರಮೇಶ್, ಚಿತ್ರ, ಕೆನರಾ ಬ್ಯಾಂಕ್ ಎಜಿಎಂ ಗಂಗೇಶ್ ಗುಂಜನ್, ಟಿ.ಆರ್. ಸದಾಶಿವಯ್ಯ, ಅಣ್ಣೇನಹಳ್ಳಿ ಶಿವಕುಮಾರ್,ಅರಕೆರೆ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.
- ಕೆ.ಬಿ.ಚಂದ್ರಚೂಡ