ತುಮಕೂರು-ಕುರುಕ್ಷೇತ್ರ-ನಾಟಕದ-ಉದ್ಘಾಟನಾ-ಸಮಾರಂಭ-ಜಿಲ್ಲಾ-ಪಂಚಾಯತ್-ಸಿಇಓ-ಪ್ರಭು.ಜಿ.-ಸನ್ಮಾನ

ತುಮಕೂರು- ಜಿಲ್ಲಾ ಪೋಲೀಸ್ ಮತ್ತು ಉಪವಿಭಾಗದ ಪೋಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಆಯೋಜಿಸಿದ್ದ ಕುರುಕ್ಷೇತ್ರ ನಾಟಕದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಪ್ರಭು.ಜಿ.ರವರನ್ನು ಶ್ರೀ ಸಿದ್ದಲಿಂಗಸ್ವಾಮೀಜಿ,ಶ್ರೀ ಕಾರದವೀರಬಸವಸ್ವಾಮೀಜಿಗಳು, ಶ್ರೀ ಹನುಮಂಥಸ್ವಾಮೀಜಿಗಳು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಎಸ್.ಪಿ.ಅಶೋಕ್.ಕೆ.ವಿ,ಶ್ರೀಮತಿ ಅಶ್ವಿಜಾ,ಎ.ಎಸ್ಪಿ ಮರಿಯಪ್ಪ ಮುಂತಾದವರು ಉಪಸ್ಥಿತರಿದ್ದರು.

  • ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?