ತುಮಕೂರು- ನಗರದ 31 ನೇ ವಾರ್ಡಿನ ಮಾರುತಿ ನಗರ ಹಿತರಕ್ಷಣಾ ಸಮಿತಿ ವತಿಯಿಂದ ಲಿಂ.ಡಾ||ಶ್ರೀ ಶ್ರೀ ಶಿವಕುಮಾರಸ್ವಾಮೀಜಿಗಳ 118 ನೇ ಜಯಂತಿ ಮತ್ತು ಮಹಾದಾಸೋಹವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಜಗಜ್ಯೋತಿ ಸಿದ್ದರಾಮಯ್ಯ,ಗಂಗಯ್ಯ,ನಾರಾಯಣ್ ನಾಯಕ್,ಹನುಮಂತಪ್ಪ,ಲಕ್ಷ್ಮಿ ಅಯ್ಯಂಗಾರ್,ಪ್ರಭ,ತಿಮ್ಮಣ್ಣ ಇತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ