ತುಮಕೂರು : ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ದಿನೇಶ್ ಕುಮಾರ್‌ರವರ ಹುಟ್ಟುಹಬ್ಬವನ್ನು ಮಾರಿಯಮ್ಮನಗರದ ಮುಖಂಡರು ಹಾಗೂ ಯುವ ಬಳಗದವರು ಬೃಹತ್ ಹೂವಿನ ಹಾರ ಹಾಕಿ ಕೇಕ್ ಕತ್ತರಿಸುವುದರ ಮೂಲಕ ಅದ್ಧೂರಿಯಾಗಿ ಆಚರಿಸಿದರು.
ಈ ವೇಳೆ ಗೋಪಾಲ್, ಪ್ರತಾಪ್, ಬಾಬು, ನಾಗ, ಸಂತೋಷ್, ಸಂತು, ಅರ್ಜುನ್, ರಾಸಯ್ಯ, ರಘು, ಕುಮಾರ್, ವಿಜಯ್, ಬಸವರಾಜು, ಅರುಣ, ಕಳೇರಣ್ಣ, ಮಧು, ಆದಿ, ನೂಪನ್, ಸೋಮ, ರಾಹುಲ್, ಅಜಿತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.