ತುಮಕೂರು – ಜಿಲ್ಲಾ-ವಕೀಲರ-ಸಂಘದ-ಆಡಳಿತ-ಮಂಡಳಿಯ- 2025-27-ನೇ-ಸಾಲಿನ-ಚುನಾವಣೆಗೆ-ಪ್ರಧಾನ-ಕಾರ್ಯದರ್ಶಿ- ಸ್ಥಾನಕ್ಕಾಗಿ-ಹಿರಿಯ-ವಕೀಲ-ಬಿ.ಜಿ.ಸತೀಶ್

ತುಮಕೂರು – ಜಿಲ್ಲಾ ವಕೀಲರ ಸಂಘದ ಆಡಳಿತ ಮಂಡಳಿಯ 2025-27 ನೇ ಸಾಲಿನ ಚುನಾವಣೆಗೆ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕಾಗಿ ಹಿರಿಯ ವಕೀಲರಾದ ಬಿ.ಜಿ.ಸತೀಶ್ ರವರು ತಮ್ಮ ಅಭಿಮಾನಿಗಳು,ಹಿರಿಯ,ಕಿರಿಯ,ಮಹಿಳಾ ವಕೀಲರೊಂದಿಗೆ ಆಗಮಿಸಿ ನಾಮಪತ್ರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದರು.

Leave a Reply

Your email address will not be published. Required fields are marked *

× How can I help you?