ತುಮಕೂರು-ಶ್ರೀ ರಾಘವೇಂದ್ರ-ಸ್ವಾಮಿಯವರ-ವರ್ಧಂತಿ-ಮಹೋತ್ಸವ

ತುಮಕೂರು – ತುಮಕೂರಿನ ಶೆಟ್ಟಿಹಳ್ಳಿ ಗೇಟ್‌ನಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಯವರ ವರ್ಧಂತಿ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆನಿಂದಲೇ ಸಾವಿರಾರು ಭಕ್ತರು ಮಠಕ್ಕೆ ಆಗಮಿಸಿ ರಾಯರ ದರ್ಶನ ಪಡೆದು ಪುನೀತರಾದರು.

  • ಕೆ.ಬಿ. ಚಂದುಚೂಡ

Leave a Reply

Your email address will not be published. Required fields are marked *

× How can I help you?