ತುಮಕೂರು-ವೀರಶೈವ ಸಹಕಾರ ಬ್ಯಾಂಕ್ ವತಿಯಿಂದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳವರ 64ನೇ ಜನ್ಮವರ್ಧಂತಿಯಂದು ಭಕ್ತಿ ಸಮರ್ಪಿಸಲಾಯಿತು.
ಬ್ಯಾಂಕಿನ ಅಧ್ಯಕ್ಷರಾದ ಕೆ.ಜೆ.ರುದ್ರಪ್ಪ, ಉಪಾಧ್ಯಕ್ಷ ಮಲ್ಲಿಕಾರ್ಜುನಯ್ಯ,ನಿರ್ದೇಶಕರುಗಳಾದ ಟಿ.ಜೆ.ಗಿರೀಶ್, ರವಿಕುಮಾರ್, ಚಂದ್ರಶೇಖರ್, ಮಲ್ನಾಡ್ ಸಂತೋಶ್, ಟಿ.ಆರ್.ಯೋಗೀಶ್, ಜಿ.ನಾಗರಾಜು, ಷಣ್ಮುಖ, ಬದ್ನಾಳ್ ಮಂಜಣ್ಣ, ಶ್ರೀಕಂಠಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು.
- ಕೆ.ಬಿ.ಚಂದ್ರಚೂಡ